ಮದರ್ಸ್ ಡೇ ಅಂಗವಾಗಿ ತಾಯಿಯ ಕೇಶವಿನ್ಯಾಸ ಮಾಡಿದ ಪಾರುಲ್ ಯಾದವ್ | Parul Yadav | Mother Day Special

2020-05-11 3,876

ದೇಶ ಇಷ್ಟು ದಿನ ಭಂದಿಯಾಗಿತ್ತು. ಆದರೀಗ ಹಂತ ಹಂತವಾಗಿ ಎಲ್ಲವೂ
ಎಂದಿನಂತೆ ಆಗುತ್ತಿದೆ. ಹೀಗಿರುವಾಗ ನಿನ್ನೆ ಪ್ರಪಂಚದಾದ್ಯಂತ ಮದರ್ಸ್ ಡೇ ಆಚರಿಸಲಾಯಿತು. ಮದರ್ಸ್ ಡೇ ಅಂಗವಾಗಿ ತಾಯಿಯ ಕೇಶವಿನ್ಯಾಸ ಮಾಡಿದ ಪಾರುಲ್ ಯಾದವ್
The national lockdown has been continued and we still don't Know how it is going to end . But things are getting back to normal slowly and steadily. Meanwhile Parul Yadaw turns hairstylist for her mother on mothers day